Saturday, April 28, 2018

ಶತಮಾನಗಳೇನು 
ಸಹಸ್ರಮಾನಗಳಿಗೂ 
ಹಳೆಯದು
ಬೆಳಕಿನಕಕ್ಷೆಗೆ 
ಬಂದವರನು 
ತೋಳತೆಕ್ಕೆಗೆ ತೆಗೆದು
ಜಗಮಗಿಸುತ್ತಿದೆ. 
ಧೂಳು ಅಡರಿದೆ 
ಕಿಟ್ಟಮುಸುಗಿದೆ
ಎಣ್ಣೆತೀರಿದೆಯಾದರೂ
 ಬಿರುಗಾಳಿಗೂ 
ಜಗ್ಗದಹಣತೆ 
ಇಂದಿನವರೆಗೂ 
ಉರಿಯುತ್ತಿದೆ

1 comment:

  1. Poker Online at JT Casino - KEMH
    Poker Online at JT Casino in JTG is the fastest, most 김해 출장안마 flexible and authentic way to 광명 출장샵 play online poker and find 의정부 출장안마 the perfect 경주 출장샵 match. 구미 출장마사지

    ReplyDelete