Saturday, April 28, 2018

ಕೆಲವರಿರುತ್ತಾರೆ 
ರಸ್ತೆಯ ಎಡ - ಬಲ
ನೋಡುತ್ತಾ 
ದಾಟಲಾಗದೆ , 
ಮತ್ತೆ ಕೆಲವರು
ಎಡ - ಬಲವ
 ನೋಡದೆ 
ಮುನ್ನುಗ್ಗುತ್ತಾರೆ
ಕೇವಲ ರಸ್ತೆಯೇನು 
ಲೋಕವನ್ನೇ
ದಾಟಿಬಿಟ್ಟಿರುತ್ತಾರೆ .

No comments:

Post a Comment