Sunday, June 29, 2014

ನಾನಾರ್ಥ

ಭಾಷಾಭ್ಯಾಸ

ನಾನಾರ್ಥ
ಒಂದು ಪದಕ್ಕೆ ಇರುವ ಭಿನ್ನ ಭಿನ್ನ ಅರ್ಥಗಳನ್ನು ನಾನಾರ್ಥಗಳು ಎಂದು ಕರೆಯುತ್ತಾರೆ.

ಅಡಿ 
ಪಾದ , ಅಳತೆ, ಕೆಳಗೆ
ಅರಸು
ಹುಡುಕು , ರಾಜ ,
ಅಲೆ
ತೆರೆ, ಸುತ್ತಾಟ
ಆಳು
ಸೇವಕ , ವೀರ , ಆಳುವಿಕೆ
ಉಡಿ
ಮಡಿಲು , ಪುಡಿಪುಡಿ
ಊರು
ತೊಡೆ, ಗ್ರಾಮ , ದೃಢತೆ
ಎರಗು
ಮೇಲೆ ಬೀಳು , ನಮಿಸು.
ಒರಗು
ಆಸರೆಪಡೆ, ಸತ್ತ, ಮಲಗು
ಕರ
ತೆರಿಗೆ, ಸುಂಕು, ಕೈ
ಕರೆ
ಆಹ್ವಾನ, ಕೂಗು, ಹಾಲು ಹಿಂಡು. ಕಲೆ
ಕರ್ಣ
ರಾಧೇಯ , ಕಿವಿ
ಕಲ್ಯಾಣ
ಮದುವೆ ,ಕ್ಷೇಮ,
ಕಾಡು
ತೊಂದರೆಕೊಡು , ಅರಣ್ಯ
ಕಾರು
ಮಳೆ, ಹೊರಹಾಕು(ವಾಂತಿಮಾಡು) , ವಾಹನ
ಕಾಲ
ಸಮಯ , ಯಮ
ಕುಡಿ
ಸೇವಿಸು , ಚಿಗುರು
ಕಾಲು
ದೇಹದ ಭಾಗ , ನಾಲ್ಕನೆ ಒಂದು ಭಾಗ
ಕೂಡಿ
ಕುಳಿತುಕೊಳ್ಳಿ, ಸೇರಿಸಿ
ಕೊಬ್ಬು
ನೆಣ ,ಅಹಂಕಾರ
ಗತಿ
ಚಲನೆ , ಮೋಕ್ಷ
ಗುಡಿ
ಬಾವುಟ , ಮಂದಿರ
ತಾಳಿ
ಸ್ವಲ್ಪ ನಿಧಾನಿಸು , ಮಾಂಗಲ್ಯಸರ
ತೊಡೆ
ನಿವಾರಿಸು , ಶರೀರದಲ್ಲಿನ ಒಂದು ಭಾಗ, ಕಾಲಿನ ಮೇಲ್ಬಾಗ.
ದೊರೆ
ಸಿಗುವುದು, ಅರಸ. ಲಭಿಸು,
ದಳ
ಹೂವಿನ ಪಕಳೆ, ಸೈನ್ಯ.
ನಗ
ಆಭರಣ , ಪರ್ವತ.
ನರ
ಮನುಷ್ಯರಕ್ತನಾಳ.
ಪಡೆ
ಸೈನ್ಯ , ಸ್ವೀಕರಿಸು.
ಪಾಷಾಣ
ಕಲ್ಲು , ವಿಷ
ಮತ
ಧಾರ್ಮಿಕ ಗುಂಪು , ವೋಟ್
ನಡು
ಮಧ್ಯೆ , ಸೊಂಟ
ನೆರೆ
ಪ್ರವಾಹ , ಬಿಳಿಕೂದಲು
ಬಗೆ
ಸೀಳು , ವಿಧ
ಬೇಡ
ಬೇಟೆಗಾರ, ತಿರಸ್ಕಾರ
ಶಿಖಿ
ತಲೆಯಮೇಲಿನ ಕೂದಲು, ಬೆಂಕಿ
ಸುಳಿ
ನೀರಿನಸುತ್ತುವಿಕೆ, ಹತ್ತಿರ ಓಡಾಡು, ಗಿಡದ ತುದಿಯಭಾಗ
ಹರಿ
ಸಿಂಹ, ವಿಷ್ಣು, ಕುದುರೆ, ಇಂದ್ರ










156 comments:

  1. ಹೊಸ್ತಿಲು ಹಾಗೂ ಅಗಸ ಪದಗಳ ಪರ್ಯಾಯ ಪದಗಳು ಯಾವುವು?

    ReplyDelete
  2. ಕಣ್ಣು ಪದದ ನಾನಾರ್ಥ

    ReplyDelete
  3. ಪಾದ ಪದದ ನಾನಾರ್ಥ

    ReplyDelete
  4. ಕವಿ ಪದದ ನಾನಾರ್ಥ

    ReplyDelete
    Replies
    1. ಸಾಹಿತಿ.. ಪದ್ಯ ಬರೆಯುವವ
      ಮುಸುಕು... ಮಂಜು ಕವಿಯುತ್ತಿದೆ

      Delete
    2. ಕವಿ ಆವರಿಸು ಕಾವ್ಯವನ್ನು ರಚಿಸುವವನು

      Delete
  5. ಝೇಂಕಾರ ಪದದ ಅರ್ಥ ತಿಳಿಸಿ

    ReplyDelete
  6. ಕಷ್ಟ ಸಮಾನಾರ್ಥಕ ಪದ

    ReplyDelete
  7. ಟು ಇನ್ ಒನ್ ಇದರ ಇದರ ಅರ್ಥ ಏನು

    ReplyDelete
    Replies
    1. (ಟು ಇನ್ ಒನ್ ಇದರ ಅರ್ಥ) "ಎರಡರಲ್ಲಿ ಒಂದು "

      Delete
    2. ಒಂದರಲ್ಲಿ ಎರಡು

      Delete
  8. ಸಾಕಿ ವಿವಿಧಾರ್ಥ...

    ReplyDelete
  9. ಅರಿ ಪದದ ನಾನಾರ್ಥ

    ReplyDelete
  10. Replies
    1. ತರು ಪದದ ನಾನಾರ್ಥ

      Delete
    2. ಧಾನ್ಯ ಸ್ವಚ್ ಗೊಳಿಸುವ ಸಾಧನ

      Delete
  11. ವಲಂ ಪದದ ಅರ್ಥ ತಿಳಿಸಿ

    ReplyDelete
  12. ಹಂಚು ಪದದ ನಾನಾರ್ಥ

    ReplyDelete
  13. ಸುಂದರವಾದ ನೋಟ ಪದಕ್ಕೆ 0ಗ ದಿಂದ ಕೊನೆಗೊಳ್ಳುವ ಕನ್ನಡದ ಪದವಿದೆಯೇ?

    ReplyDelete
  14. ನೀರು ಕದಿಂದ ಕೊನೆಗೊಳ್ಳುವ ಸಮನಾರ್ಥಕ ಪದ

    ReplyDelete
  15. ಮುಗಿ ಪದದ ನಾನಾರ್ಥ ಪದ

    ReplyDelete
    Replies
    1. ಖಾಲಿಯಾಗುವ, ನಮಸ್ಕರಿಸು

      Delete
  16. ಕುತ್ತಿಗೆ ಪದದ ಸಮಾನಾರ್ಥಕ ಪದ ತಿಳಿಸಿ

    ReplyDelete
  17. ಹದ್ದು ಪದದ ನಾನಾರ್ಥ

    ReplyDelete
  18. ಸಂಗಾತಿ ಪದದ ನಾನಾರ್ಥ ತಿಳಿಸಿ

    ReplyDelete
  19. ಕಲಿ ಪದದ ನಾನಾರ್ಥ

    ReplyDelete
  20. ಕರಿ ಪದದ ನಾನಾರ್ಥ

    ReplyDelete
    Replies
    1. ಕರಿ--- ಕೂಗು, ಕಪ್ಪು ,ಎಣ್ಣೆಯಲ್ಲಿ ಬೇಯಿಸುವುದು

      Delete
  21. ಮಗು ಪದದ ನಾನಾರ್ಥ ತಿಳಿಸಿ

    ReplyDelete
  22. ಕಣ್ಣು ಪದದ ನಾನಾರ್ಥ

    ReplyDelete
  23. ನಕ್ಷತ್ರ ಪದದ ನಾನಾರ್ಥ

    ReplyDelete
  24. ಕನ್ನಡಿ ಪದದ ನಾನಾರ್ಥ

    ReplyDelete
  25. ನೀರಜಾ ಪದದ ಅರ್ಥ ತಿಳಿಸಿ

    ReplyDelete
  26. ಸುರ ಪದದ ನಾನಾರ್ಥ ತಿಳಿಸಿ

    ReplyDelete
  27. ಸೂಳ್ ಪದದ ನಾನಾರ್ಥ ತಿಳಿಸಿ

    ReplyDelete
  28. ಕಳೆ, ಕೊಡೆ, ಹೊಳೆ, ನೆನೆ ಗೆ ನಾನಾರ್ಥ ಪಧಗಳು

    ReplyDelete
  29. ಬಿಳಿ ಬಣ್ಣ ಎಂಬ ಅರ್ಥದ ಪದ ಯಾವುದು

    ReplyDelete
  30. ತಾಳು! ಅವಲೋಕಿಸು ಪದದ ಅರ್ಥ

    ReplyDelete
  31. ಕಲ್ಕಿ ಪದದ ನಾನಾರ್ಥ ತಿಳಿಸಿ?

    ReplyDelete
  32. ಮಾಡು ಪದದ ನಾನಾರ್ಥ

    ReplyDelete
  33. ನಯನ ಪದದ ನಾನರ್ಥ ಪದ ಎನು

    ReplyDelete
  34. ಕಳೆ ಪದದ ನಾನರ್ಥ ಏನು

    ReplyDelete
  35. ಕಲ್ಲು ಪರ್ಯಾಯ ಪದ ತಿಳಿಸಿ

    ReplyDelete
  36. ನುಡಿ ಪದದ ನಾನರ್ಥ

    ReplyDelete
  37. ನುಡಿ ಪದದ ಭಿನ್ನಾರ್ಥಕ /ನನಾರ್ಥಕ ರೂಪಗಳು

    ReplyDelete
  38. This comment has been removed by the author.

    ReplyDelete
  39. ಗಡಿ ಪದದ ನಾನಾರ್ಥ್

    ReplyDelete
  40. ಕಳೆ ಪದದ ನಾನಾರ್ಥ

    ReplyDelete
  41. ಫಲ :
    ನಾನಾಥ೯ಕ ಪದ

    ReplyDelete
  42. ಲವಣ ನಾನಾರ್ಥಕ ಪದ

    ReplyDelete
  43. ಕಲಿ ಪಾದದ ನಾನಾರ್ಥ

    ReplyDelete
  44. "ತಾಳು ಪದದ ನಾನಾರ್ಥ" ಯಾರಾದ್ರೂ ಹೇಳಿ please

    ReplyDelete
  45. ನೆನೆ ಪದದ ಅರ್ಥ

    ReplyDelete
  46. ಗಂಡ ಪದದ ನಾನಾರ್ಥ ತಿಳಿಸಿ

    ReplyDelete
  47. ಪಾಷಾಣ ಪದದ ನಾನಾರ್ಥ.....

    ReplyDelete
  48. ಮುನಿ ಪದದ ನಾನಾರ್ಥ

    ReplyDelete
  49. ಕುಣಿ ಪದದ ನಾನಾರ್ಥ

    ReplyDelete
  50. ಅರಗು ಪದದ ನಾನಾರ್ಥ

    ReplyDelete
  51. ನೆನೆ ಪದದ ನಾನಾರ್ಥ

    ReplyDelete
  52. ಅರಿ ನನರ್ಥ ಪದ ಏನು

    ReplyDelete
  53. ಸೂಳ್ ಪದದ ನಾನಾರ್ಥ ತಿಳಿಸಿ

    ReplyDelete
  54. ತಿರು ಪದದ ನಾನಾಥ೯

    ReplyDelete
  55. ತರು ಪದದ ನಾನಾಥ೯

    ReplyDelete
  56. ಅರಿ ಪದದ ನನಾರ್ಥ

    ReplyDelete
  57. ಕಾಡು ನಾನಾರ್ಥ

    ReplyDelete
  58. ಹದ್ದು ಪದದ ನಾನಾರ್ಥ

    ReplyDelete
  59. ತಿಮ್ಮೇಗೌಡ ಪದದ ಅರ್ಥ ತಿಳಿಸಿ ಪ್ಲೀಸ್

    ReplyDelete
  60. ಬೇಗ ಹೇಳಿ sir thimme padada artha

    ReplyDelete
  61. ಬರಗು ಪದದ ನಾನಾರ್ಥ

    ReplyDelete
  62. ಲವಣ ಪದದ ಸಮಾನಾರ್ಥಕ

    ReplyDelete
  63. ನುಡಿ ಪದದ ನಾನಾರ್ಥ ರೂಪ

    ReplyDelete
  64. Sir,
    ನುಡಿ ಪದದ ನಾನರ್ಥಕ ರೂಪ ಯಾವುದು

    ReplyDelete
  65. ಗಂಡ ಪದದ ನಾನರ್ಥಕ ಪದ

    ReplyDelete
  66. ಬಟ್ಟೆ ನಾನಾರ್ಥ ಪದ

    ReplyDelete
  67. ಕಾಯಿಲೆ ಸಮಾನಾರ್ಥಕ

    ಕಾಯಿಲೆ ಸಮಾನಾರ್ಥಕ

    ReplyDelete
  68. ಹುಟ್ಟು ನಾನಥ೯ ಪದ

    ReplyDelete
  69. ಮಾಡು ನಾನರ್ಥ ಪದ

    ReplyDelete
  70. ತರು ಪದದ ನಾನರ್ಥ

    ReplyDelete
  71. ನುಡಿ ನಾನರ್ಥ ಪದ

    ReplyDelete
  72. ವಾಹನ ಸಮಾನಾರ್ಥಕ ಪದ

    ReplyDelete
  73. ಹದ್ದು ಮತ್ತು ಹಿಡಿ ನಾನಾರ್ಥ ನಿಂದು

    ReplyDelete
  74. Your ranked in Google search engine even though it's blogger. All the best

    ReplyDelete
  75. ಎತ್ತು ಪದದ ನಾನಾಥೀ

    ReplyDelete
  76. ತೆರ ಪದದ ನಾನರ್ಥ

    ReplyDelete
  77. ಹದ್ದು ನಾನರ್ಥ

    ReplyDelete
  78. ವಲಂ ಪಾದದ ನಾನಾರ್ಥ ಯಾವುದು

    ReplyDelete
  79. This comment has been removed by the author.

    ReplyDelete
  80. ಪ್ರಯಾಣ ಮತ್ತು ಹೊಸ ಪದಗಳ ನಾನಾರ್ಥ ಹೇಳಿ

    ReplyDelete