Saturday, April 28, 2018

ನೆಮ್ಮದಿ ಎಲ್ಲಿಹುದೋ ಮರುಳೆ
ಬರಿಯ ಶಾಸ್ತ್ರವ ಕೇಳಿದರೆ 

ದೊರಕಲುಬಹುದೇ
ನಾಕುದಿನದ ಸಂಸಾರ

 ತೊರೆವಮುನ್ನ 
ನಿನ್ನ ನೀನು ಅರಿಯುವ ಮುನ್ನ 
ಸಕಲ ಭ್ರಮೆಯು ತೊಲಗುವಮುನ್ನ .


No comments:

Post a Comment