ಭಾಷಾಭ್ಯಾಸ
ನಾನಾರ್ಥ
ಒಂದು ಪದಕ್ಕೆ ಇರುವ ಭಿನ್ನ ಭಿನ್ನ
ಅರ್ಥಗಳನ್ನು ನಾನಾರ್ಥಗಳು ಎಂದು ಕರೆಯುತ್ತಾರೆ.
|
|
ಅಡಿ
|
ಪಾದ , ಅಳತೆ, ಕೆಳಗೆ
|
ಅರಸು
|
ಹುಡುಕು , ರಾಜ ,
|
ಅಲೆ
|
ತೆರೆ, ಸುತ್ತಾಟ
|
ಆಳು
|
ಸೇವಕ , ವೀರ , ಆಳುವಿಕೆ
|
ಉಡಿ
|
ಮಡಿಲು , ಪುಡಿಪುಡಿ
|
ಊರು
|
ತೊಡೆ, ಗ್ರಾಮ , ದೃಢತೆ
|
ಎರಗು
|
ಮೇಲೆ ಬೀಳು , ನಮಿಸು.
|
ಒರಗು
|
ಆಸರೆಪಡೆ, ಸತ್ತ, ಮಲಗು
|
ಕರ
|
ತೆರಿಗೆ, ಸುಂಕು, ಕೈ
|
ಕರೆ
|
ಆಹ್ವಾನ, ಕೂಗು, ಹಾಲು ಹಿಂಡು. ಕಲೆ
|
ಕರ್ಣ
|
ರಾಧೇಯ , ಕಿವಿ
|
ಕಲ್ಯಾಣ
|
ಮದುವೆ ,ಕ್ಷೇಮ,
|
ಕಾಡು
|
ತೊಂದರೆಕೊಡು , ಅರಣ್ಯ
|
ಕಾರು
|
ಮಳೆ, ಹೊರಹಾಕು(ವಾಂತಿಮಾಡು) , ವಾಹನ
|
ಕಾಲ
|
ಸಮಯ , ಯಮ
|
ಕುಡಿ
|
ಸೇವಿಸು , ಚಿಗುರು
|
ಕಾಲು
|
ದೇಹದ ಭಾಗ , ನಾಲ್ಕನೆ ಒಂದು ಭಾಗ
|
ಕೂಡಿ
|
ಕುಳಿತುಕೊಳ್ಳಿ, ಸೇರಿಸಿ
|
ಕೊಬ್ಬು
|
ನೆಣ ,ಅಹಂಕಾರ
|
ಗತಿ
|
ಚಲನೆ , ಮೋಕ್ಷ
|
ಗುಡಿ
|
ಬಾವುಟ , ಮಂದಿರ
|
ತಾಳಿ
|
ಸ್ವಲ್ಪ ನಿಧಾನಿಸು ,
ಮಾಂಗಲ್ಯಸರ
|
ತೊಡೆ
|
ನಿವಾರಿಸು , ಶರೀರದಲ್ಲಿನ ಒಂದು ಭಾಗ, ಕಾಲಿನ ಮೇಲ್ಬಾಗ.
|
ದೊರೆ
|
ಸಿಗುವುದು, ಅರಸ. ಲಭಿಸು,
|
ದಳ
|
ಹೂವಿನ ಪಕಳೆ, ಸೈನ್ಯ.
|
ನಗ
|
ಆಭರಣ , ಪರ್ವತ.
|
ನರ
|
ಮನುಷ್ಯ, ರಕ್ತನಾಳ.
|
ಪಡೆ
|
ಸೈನ್ಯ , ಸ್ವೀಕರಿಸು.
|
ಪಾಷಾಣ
|
ಕಲ್ಲು , ವಿಷ
|
ಮತ
|
ಧಾರ್ಮಿಕ ಗುಂಪು , ವೋಟ್
|
ನಡು
|
ಮಧ್ಯೆ , ಸೊಂಟ
|
ನೆರೆ
|
ಪ್ರವಾಹ , ಬಿಳಿಕೂದಲು
|
ಬಗೆ
|
ಸೀಳು , ವಿಧ
|
ಬೇಡ
|
ಬೇಟೆಗಾರ, ತಿರಸ್ಕಾರ
|
ಶಿಖಿ
|
ತಲೆಯಮೇಲಿನ ಕೂದಲು, ಬೆಂಕಿ
|
ಸುಳಿ
|
ನೀರಿನಸುತ್ತುವಿಕೆ, ಹತ್ತಿರ ಓಡಾಡು, ಗಿಡದ ತುದಿಯಭಾಗ
|
ಹರಿ
|
ಸಿಂಹ, ವಿಷ್ಣು, ಕುದುರೆ, ಇಂದ್ರ
|
|
ಹೊಸ್ತಿಲು ಹಾಗೂ ಅಗಸ ಪದಗಳ ಪರ್ಯಾಯ ಪದಗಳು ಯಾವುವು?
ReplyDeleteಸಾಕಿ ಪದ ಅರ್ಥ ತಿಳಿಸಿ
Deleteಬಯಲು
Deleteತುರಗ
Deleteಕಣ್ಣು ಪದದ ನಾನಾರ್ಥ
ReplyDeleteನಯನ, ನೇತ್ರ, ಅಕ್ಷಿ
Deleteನಯನ ಜ್ಞಾನ
Deleteಕಣ್ಣು-ನೇತ್ರ ನಯನ ಅಕ್ಷಿ ಲೋಚನ
Deleteನಯನ , ಅಕ್ಷಿ
Deleteಅಳಿನಿ ಎಂದರೆ ಎನು
Deleteನಯನ , ನೇತ್ರ
Deleteನಯನ,ಅಕ್ಷಿ
Deleteಪಾದ ಪದದ ನಾನಾರ್ಥ
ReplyDeleteಸಾಕಿ
Deleteಅಸ್ತ, ಪದ್ಯದಸಾಲು
Deleteಚಾರಣ,ಅಂಘ್ರಿ
Deleteಚರಣ
DeletePaadada adibaaga,padya gallallina punaravarthiyagada saalu.
Deleteಚರಣ
Deleteಬರಗು ಪದದ ನಾನಾರ್ಥ
Deleteಕವಿ ಪದದ ನಾನಾರ್ಥ
ReplyDeleteಸಾಹಿತಿ.. ಪದ್ಯ ಬರೆಯುವವ
Deleteಮುಸುಕು... ಮಂಜು ಕವಿಯುತ್ತಿದೆ
ಕವಿ ಆವರಿಸು ಕಾವ್ಯವನ್ನು ರಚಿಸುವವನು
Deleteಝೇಂಕಾರ ಪದದ ಅರ್ಥ ತಿಳಿಸಿ
ReplyDeleteಘರ್ಜೀಸು
Deleteಕಷ್ಟ ಸಮಾನಾರ್ಥಕ ಪದ
ReplyDeleteನೋವು
Deleteತೊಂದರೆ , ಬವಣೆ,
Deleteಟು ಇನ್ ಒನ್ ಇದರ ಇದರ ಅರ್ಥ ಏನು
ReplyDelete(ಟು ಇನ್ ಒನ್ ಇದರ ಅರ್ಥ) "ಎರಡರಲ್ಲಿ ಒಂದು "
Deleteಒಂದರಲ್ಲಿ ಎರಡು
DeleteUse full work
ReplyDeleteಸಾಕಿ ವಿವಿಧಾರ್ಥ...
ReplyDeleteಅರಿ ಪದದ ನಾನಾರ್ಥ
ReplyDeleteಶತ್ರು ತಿಳಿ
Deleteವೈರಿ ,ಖಳ
Deleteತರು ಪದದಅಥ೯
ReplyDeleteತರು ಪದದ ನಾನಾರ್ಥ
Deleteಮರ ವೃಕ್ಷ
Deleteಧಾನ್ಯ ಸ್ವಚ್ ಗೊಳಿಸುವ ಸಾಧನ
Deleteವಲಂ ಪದದ ಅರ್ಥ ತಿಳಿಸಿ
ReplyDeleteಹಂಚು ಪದದ ನಾನಾರ್ಥ
ReplyDeleteಹಸನ್ಮುಖಿ
ReplyDeleteಪರಿ
ReplyDeleteಸುಂದರವಾದ ನೋಟ ಪದಕ್ಕೆ 0ಗ ದಿಂದ ಕೊನೆಗೊಳ್ಳುವ ಕನ್ನಡದ ಪದವಿದೆಯೇ?
ReplyDeleteನೀರು ಕದಿಂದ ಕೊನೆಗೊಳ್ಳುವ ಸಮನಾರ್ಥಕ ಪದ
ReplyDeleteಕಾಪಾಡು
ReplyDeleteಮುಗಿ ಪದದ ನಾನಾರ್ಥ ಪದ
ReplyDeleteಖಾಲಿಯಾಗುವ, ನಮಸ್ಕರಿಸು
Deleteಕುತ್ತಿಗೆ ಪದದ ಸಮಾನಾರ್ಥಕ ಪದ ತಿಳಿಸಿ
ReplyDeleteಹದ್ದು ಪದದ ನಾನಾರ್ಥ
ReplyDeleteಎಲ್ಲೆ ಪಕ್ಷಿ
Deleteಸಂಗಾತಿ ಪದದ ನಾನಾರ್ಥ ತಿಳಿಸಿ
ReplyDeleteಕಲಿ ಪದದ ನಾನಾರ್ಥ
ReplyDeleteಕರಿ ಪದದ ನಾನಾರ್ಥ
ReplyDeleteಕರಿ--- ಕೂಗು, ಕಪ್ಪು ,ಎಣ್ಣೆಯಲ್ಲಿ ಬೇಯಿಸುವುದು
Deleteಆನೆ
Deleteಕಪ್ಪು
Deleteಮಗು ಪದದ ನಾನಾರ್ಥ ತಿಳಿಸಿ
ReplyDeleteಕೂಸು
Deleteಕಣ್ಣು ಪದದ ನಾನಾರ್ಥ
ReplyDeleteನಯನ, ಅಕ್ಷಿ,
Deleteನಕ್ಷತ್ರ ಪದದ ನಾನಾರ್ಥ
ReplyDeleteಕನ್ನಡಿ ಪದದ ನಾನಾರ್ಥ
ReplyDeleteನೀರಜಾ ಪದದ ಅರ್ಥ ತಿಳಿಸಿ
ReplyDeleteಸುರ ಪದದ ನಾನಾರ್ಥ ತಿಳಿಸಿ
ReplyDeleteಮಗ,ಪುತ್ರ
Deleteಸುತ
Deleteಸೂಳ್ ಪದದ ನಾನಾರ್ಥ ತಿಳಿಸಿ
ReplyDeleteThanthra padada artha venu
ReplyDeleteಆಡು
ReplyDeleteಕಪಾಟು
ReplyDeleteಕಪಾಟು ಪದದ ಅರ್ಥ
Deleteಸಮಾಧಿ
ReplyDeleteಕವಿ naanartha kodii
ReplyDeleteಆವರಿಸು
Deleteಉತ್ಪಾದನೆ
ReplyDeleteಕಳೆ, ಕೊಡೆ, ಹೊಳೆ, ನೆನೆ ಗೆ ನಾನಾರ್ಥ ಪಧಗಳು
ReplyDeleteಅದಿಲ್ಲ
ReplyDeleteಬಿಳಿ ಬಣ್ಣ ಎಂಬ ಅರ್ಥದ ಪದ ಯಾವುದು
ReplyDeleteತಾಳು! ಅವಲೋಕಿಸು ಪದದ ಅರ್ಥ
ReplyDeleteಕಲ್ಕಿ ಪದದ ನಾನಾರ್ಥ ತಿಳಿಸಿ?
ReplyDeleteಮಾಡು ಪದದ ನಾನಾರ್ಥ
ReplyDeleteನಯನ ಪದದ ನಾನರ್ಥ ಪದ ಎನು
ReplyDeleteಕಳೆ ಪದದ ನಾನರ್ಥ ಏನು
ReplyDeleteಕಲ್ಲು ಪರ್ಯಾಯ ಪದ ತಿಳಿಸಿ
ReplyDeleteಮುನಿ
ReplyDeleteಸ್ವಾಮಿ
Deleteನುಡಿ ಪದದ ನಾನರ್ಥ
ReplyDeleteನುಡಿ ಪದದ ಭಿನ್ನಾರ್ಥಕ /ನನಾರ್ಥಕ ರೂಪಗಳು
ReplyDeleteThis comment has been removed by the author.
ReplyDeleteಗಡಿ ಪದದ ನಾನಾರ್ಥ್
ReplyDeleteಕಳೆ ಪದದ ನಾನಾರ್ಥ
ReplyDeleteಫಲ :
ReplyDeleteನಾನಾಥ೯ಕ ಪದ
ಲವಣ ನಾನಾರ್ಥಕ ಪದ
ReplyDeleteಕಲಿ ಪಾದದ ನಾನಾರ್ಥ
ReplyDeleteಆಡು
ReplyDelete"ತಾಳು ಪದದ ನಾನಾರ್ಥ" ಯಾರಾದ್ರೂ ಹೇಳಿ please
ReplyDeleteಬಹಿರ್ಮುಖಿ
ReplyDeleteನೆನೆ ಪದದ ಅರ್ಥ
ReplyDeleteಸ್ಮರಿಸುವುದು
Deleteಅಡ್ಡಿ
ReplyDeleteಗಂಡ ಪದದ ನಾನಾರ್ಥ ತಿಳಿಸಿ
ReplyDeleteಪಾಷಾಣ ಪದದ ನಾನಾರ್ಥ.....
ReplyDeleteವಿಷ ಕಲ್ಲು
Deleteಮುನಿ ಪದದ ನಾನಾರ್ಥ
ReplyDeleteಕೋಪ,ಋಷಿ
DeleteChakupadha
ReplyDeleteಕುಣಿ ಪದದ ನಾನಾರ್ಥ
ReplyDeleteಅರಗು ಪದದ ನಾನಾರ್ಥ
ReplyDeleteನೆನೆ ಪದದ ನಾನಾರ್ಥ
ReplyDeleteಗಣ
ReplyDeleteಅರಿ ನನರ್ಥ ಪದ ಏನು
ReplyDeleteಸೂಳ್ ಪದದ ನಾನಾರ್ಥ ತಿಳಿಸಿ
ReplyDeleteಸರದಿ,ಅವಕಾಶ
Deleteತಿರು ಪದದ ನಾನಾಥ೯
ReplyDeleteತರು ಪದದ ನಾನಾಥ೯
ReplyDeleteಅರಿ ಪದದ ನನಾರ್ಥ
ReplyDeleteಕಾಡು ನಾನಾರ್ಥ
ReplyDeleteಅಡವಿ, ಪೀಡಿಸು
Deleteಹದ್ದು ಪದದ ನಾನಾರ್ಥ
ReplyDeleteತಿಮ್ಮೇಗೌಡ ಪದದ ಅರ್ಥ ತಿಳಿಸಿ ಪ್ಲೀಸ್
ReplyDeleteಬೇಗ ಹೇಳಿ sir thimme padada artha
ReplyDeleteಬರಗು ಪದದ ನಾನಾರ್ಥ
ReplyDeleteಲವಣ ಪದದ ಸಮಾನಾರ್ಥಕ
ReplyDeleteIrulu padadhikari namaarta
ReplyDeleteನುಡಿ ಪದದ ನಾನಾರ್ಥ ರೂಪ
ReplyDeleteಮರೆ
ReplyDeleteSir,
ReplyDeleteನುಡಿ ಪದದ ನಾನರ್ಥಕ ರೂಪ ಯಾವುದು
ಗಂಡ ಪದದ ನಾನರ್ಥಕ ಪದ
ReplyDeleteAle padada nanarthaka
ReplyDeleteHari padada nanarthaka
ReplyDeleteTore padada nanarthaka
ReplyDeleteMajjana padada nanarthaka
ReplyDeleteMaagu padada nanarthaka
ReplyDeleteUnnu padada nanarthaka
ReplyDeleteಬಟ್ಟೆ ನಾನಾರ್ಥ ಪದ
ReplyDeleteMuni padada nanarthataka pada
ReplyDeleteಲವಣ
ReplyDeleteಬರಗು
ReplyDeleteಕಾಯಿಲೆ ಸಮಾನಾರ್ಥಕ
ReplyDeleteಕಾಯಿಲೆ ಸಮಾನಾರ್ಥಕ
ಹುಟ್ಟು ನಾನಥ೯ ಪದ
ReplyDeleteಮಾಡು ನಾನರ್ಥ ಪದ
ReplyDeleteಅರಗು ಪದದ ಅಥ೯
ReplyDeleteತರು ಪದದ ನಾನರ್ಥ
ReplyDeleteನುಡಿ ನಾನರ್ಥ ಪದ
ReplyDeleteಮಾತು, ಭಾಷೆ
Deleteವಾಹನ ಸಮಾನಾರ್ಥಕ ಪದ
ReplyDeleteಹದ್ದು ಮತ್ತು ಹಿಡಿ ನಾನಾರ್ಥ ನಿಂದು
ReplyDeleteYour ranked in Google search engine even though it's blogger. All the best
ReplyDeleteಎತ್ತು ಪದದ ನಾನಾಥೀ
ReplyDeleteತೆರ ಪದದ ನಾನರ್ಥ
ReplyDeleteಹದ್ದು ನಾನರ್ಥ
ReplyDeleteವಲಂ ಪಾದದ ನಾನಾರ್ಥ ಯಾವುದು
ReplyDeleteThis comment has been removed by the author.
ReplyDeleteಪ್ರಯಾಣ ಮತ್ತು ಹೊಸ ಪದಗಳ ನಾನಾರ್ಥ ಹೇಳಿ
ReplyDelete